Informações:
Sinopse
Listen to interviews, features and community stories from the SBS Radio Kannada program, including news from Australia and around the world. - , .
Episódios
-
How safe is your food? - ಆಹಾರ ಸುರಕ್ಷತೆಯ ಬಗ್ಗೆ ತನಿಖೆ
11/03/2021 Duração: 13minTriggered by listeners' complaints of bad food products being sold in South Asian grocery stores, an investigation by SBS Radio Punjabi program has uncovered a potentially far deeper issues. Here is the story of investigation.... - ಎಸ್ ಬಿ ಎಸ್ ರೇಡಿಯೋದ ಪಂಜಾಬಿ ಕಾರ್ಯಕ್ರಮದ ಕೇಳುಗರಿಂದ ಬಂದ ದೂರುಗಳಿಂದ ಪ್ರೇರಿತವಾದ ದಕ್ಷಿಣ ಏಷ್ಯಾದ ದಿನಸಿ ಅಂಗಡಿಗಳಲ್ಲಿನ ಆಹಾರ ಪದಾರ್ಥಗಳ ತನಿಖೆಯು ಇನ್ನೂ ಆಳವಾದ ಸಮಸ್ಯೆಗಳನ್ನು ಬಯಲಿಗೆ ತಂದಿದೆ. ಇದು ಆ ತನಿಖೆಯ ಕಥೆ...
-
Caring for carers - ಆರೈಕೆ ನೀಡುವವರ ರಕ್ಷಣೆ
11/03/2021 Duração: 06minIn many migrant communities providing daily care for family and friends is a way of life and not something you ask for help with. - ಅನೇಕ ವಲಸಿಗ ಸಮುದಾಯದವರಲ್ಲಿ ಕುಟುಂಬ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ದೈನಂದಿನ ಆರೈಕೆ ನೀಡುವುದು ಅವರ ಜೀವನ ಶೈಲಿಯಲ್ಲಿ ಸೇರಿಕೊಂಡಿದೆ. ಸಹಾಯ ಕೇಳಿ ಪಡೆಯುವ ಅಭ್ಯಾಸವಿಲ್ಲ.
-
National Mental Health Week : Number of young Australians with mental health issues alarming - National Mental Health Week : Number of young Australians with mental health issues alarming
11/03/2021 Duração: 09minAlarming numbers of young Australians with mental health issues are putting themselves in serious danger by waiting months on end before seeking help. - ಮಾನಸಿಕ ಆರೋಗ್ಯದ ಸಮಸ್ಯೆಗಳಿರುವ ಯುವ ಆಸ್ಟ್ರೇಲಿಯನ್ನರು ಘಾಬರಿ ಹುಟ್ಟಿಸುವ ಸಂಖ್ಯೆಯಲ್ಲಿ ಇದ್ದು, ನೆರವು ಕೇಳಲು ತಿಂಗಳುಗಳೇ ಕಾಯಿತ್ತಿದ್ದು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಹಾನಿ ಮಾಡಿಕೊಳ್ಳುತ್ತಿದ್ದಾರೆ...
-
Kaveri issue still on - ಮುಂದುವರೆದಿರುವ ಕಾವೇರಿ ವಿವಾದ
11/03/2021 Duração: 12minInteractive commentary on current affairs for the weekend of 19 / 9 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೯ / ೦೯ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Australian Investing Overseas - ವಿದೇಶದಲ್ಲಿ ಹಣ ಹೂಡುತ್ತಿರುವ ಆಸ್ಟ್ರೇಲಿಯನ್ನರು
11/03/2021 Duração: 08minEver dreamt of buying property overseas? - ವಿದೇಶದಲ್ಲಿ ಆಸ್ತಿ ಖರೀದಿಸುವ ಕನಸು ಕಂಡಿದ್ದೀರಾ?
-
An open talk with veteran Kannada actor, director and producer S.Shivaram - ಕನ್ನಡ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಸ್ ಶಿವರಾಮ್ ಜತೆ ಒಂದು ಬಿಚ್ಚು ಮನಸ್ಸಿನ ಮಾತು
11/03/2021 Duração: 19minThe veteran Kannada artiste Shivaram is very proud about his library that has several thousand books. He has made it an open library for the needful. He fondly talks about how he acquired those books and strays on to his career as an actor, director and a producer during which he has mentored upcoming actors and artistes in an volatile industry in which balance of mind is a rare commodity. - ಕನ್ನಡ ಚಿತ್ರ ರಂಗದ ಹಿರಿಯ ಶಿವರಾಮ್ ಅವರಿಗೆ ಹಲವಾರು ಸಾವಿರ ಹೊತ್ತಿಗೆಗಳನ್ನು ಹೊಂದಿರುವ ಅವರ ಗ್ರಂಥಾಲಯದ ಬಗ್ಗೆ ಭಾರಿ ಹೆಮ್ಮೆ. ಸ್ವಂತ ಶ್ರಮದಿಂದ ಸಂಗ್ರಹಿಸಿರುವ ಪುಸ್ತಕಗಳನ್ನು ಅವರು ಅಗತ್ಯವಿರುವವರಿಗಾಗಿ ಮುಕ್ತವಾಗಿ ಇಟ್ಟಿದ್ದಾರೆ. ತಮ್ಮ ಗ್ರಂಥಾಲಯದ ಬಗ್ಗೆ ಬಹು ಪ್ರೇಮದಿಂದ ಮಾತನಾಡಿದ ಶಿವರಾಮ್ ನಿಧಾನವಾಗಿ ತಮ್ಮ ಜೀವನದ ಬಗ್ಗೆ - ನಟನಾಗಿ,ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಕಳೆದ ಕಾಲವನ್ನು ಮೆಲುಕು ಹಾಕಿದ್ದಾರೆ. ತಮ್ಮ ಕಲಾ ಜೀವನದ ಉದ್ದಕ್ಕೂ ಉದಯೋನ್ಮುಖ ಕಲಾವಿದರಿಗೆ ಮಾರ್ಗದರ್ಶಿಯಾಗಿ ಅನಿಶ್ಚಿತವಾದ ಚಿತ್ರ ರಂಗದಲ್ಲಿ ದಾರಿ ತೋರಿದ್ದಾರೆ.
-
Dementia Care for Migrants - Dementia Care for Migrants
11/03/2021 Duração: 11minDementia is not a normal part of ageing and yet Alzheimer's Australia predicts by mid-century almost a million people will be living with the illness. - ಡಿಮೆನ್ಷಿಯಾ ಅರ್ಥಾತ್ ಬುದ್ಧಿ ಮಾಂದ್ಯತೆ, ವಯಸಾದ ಹಾಗೆ ಆಗುವಂತಹುದಲ್ಲ. ಆದರೂ ಈ ಶತಮಾನದ ಮಧ್ಯಭಾಗದ ವೇಳೆಗೆ ಹೆಚ್ಚು ಕಡಿಮೆ ಒಂದು ಮಿಲಿಯನ್ ಜನರು ಮಾನಸಿಕರೋಗವಾದ ಬುದ್ಧಿ ಮಾಂದ್ಯತೆಯಿಂದ ನರಳುವರೆಂದು ಆಲ್ಜ್ಐಮರ್ಸ್ ಆಸ್ಟ್ರೇಲಿಯ ಸಂಘಟನೆ ತಿಳಿಸುತ್ತದೆ.
-
Minister's response to NYE molestation draws public ire - ಹೊಸ ವರ್ಷಾಚರಣೆ ದಿನದ ದೌರ್ಜನ್ಯ : ಸಾರ್ವಜನಿಕರ ಕೋಪಕ್ಕೆ ಕಾರಣವಾದ ಸಚಿವರ ಪ್ರತಿಕ್ರಿಯೆ
11/03/2021 Duração: 18minInteractive commentary on current affairs for the weekend of 9 / 1 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೯ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Stroke requires urgent help - ಮೆದುಳಿನ ಆಘಾತಕ್ಕೆ ತತ್ ಕ್ಷಣದ ನೆರವು ಬೇಕು
11/03/2021 Duração: 08minOne in six Australians will suffer from stroke at some point in their lifetime according to the Stroke Foundation. Getting urgent medical help is critical to survival and recovery. - Stroke Foundation ಪ್ರಕಾರ ಆರರಲ್ಲಿ ಒಬ್ಬ ಆಸ್ಟ್ರೇಲಿಯನ್ ಜೀವನದ ಯಾವುದೊ ಒಂದು ಘಟ್ಟದಲ್ಲಿ ಮೆದುಳಿನ ಆಘಾತಕ್ಕೆ ಅಂದರೆ ಸ್ಟ್ರೋಕ್ ಗೆ ಗುರಿಯಾಗುತ್ತಾರೆ. ಚೇತರಿಕೆ ಹಾಗು ಉಳಿಯುವಿಕೆಗೆ ತತ್ ಕ್ಷಣದ ವೈದ್ಯಕೀಯ ಸಹಾಯ ಪಡೆಯುವುದು ಅತ್ಯವಶ್ಯಕ.
-
How to see a doctor in Australia? - ಆಸ್ಟ್ರೇಲಿಯಾದಲ್ಲಿ ವೈದ್ಯರನ್ನು ಕಾಣುವುದು ಹೇಗೆ?
11/03/2021 Duração: 10minWhen one is sick the first point of contact is often the family doctor or general practitioner(GP) in Australia.All Australian citizens, permanent residents and certain visa holders can access Medicare, which provides free or subsidised treatment by GPs and specialists. - ಯಾರಾದರೂ ಆರೋಗ್ಯ ತಪ್ಪಿದಾಗ, ಆಸ್ಟ್ರೇಲಿಯಾದಲ್ಲಿ ಮೊದಲು ಸಂಪರ್ಕಿಸುವುದು ಕುಟುಂಬದ ವೈದ್ಯರು ಅಥವಾ ಜನರಲ್ ಪ್ರ್ಯಾಕ್ಟಿಷನರ್(ಜಿಪಿ) ಅವರನ್ನು. ಆಸ್ಟ್ರೇಲಿಯಾದ ಎಲ್ಲಾ ಪೌರರು, ಖಾಯಮ್ ನಿವಾಸಿಗಳು ಮತ್ತು ಕೆಲವು ತರಹದ ವೀಸಾ ಪಡೆದಿರುವವರು ಉಚಿತ ಅಥವಾ ರಿಯಾಯಿತಿ ಶುಲ್ಕದಲ್ಲಿ ವೈದ್ಯರು ಮತ್ತು ಪರಿಣಿತರ ಸೇವೆಯನ್ನು ಒದಗಿಸುವ ಮೆಡಿಕೇರ್ ನ ಉಪಯೋಗ ಪಡೆಯಬಹುದು.
-
Is this the end of KAMBALA - Rural sports of Dakshina Kannada? - ದಕ್ಷಿಣ ಕನ್ನಡದ ಗ್ರಾಮೀಣ ಕ್ರೀಡೆ ಕಂಬಳದ ಕೊನೆಯೇ?
11/03/2021 Duração: 14minKAMBALA - The rural Sports of Karnataka has been banned by Supreme Court. Is it the end of centuries old cultural heritage? Karnataka government has been waiting for the court verdict and so are the people of South Kanara - ದಕ್ಷಿಣ ಕನ್ನಡದ ಗ್ರಾಮೀಣ ಕ್ರೀಡೆ ಕಂಬಳವನ್ನು ಅತ್ಯುಚ್ಛ ನ್ಯಾಯಾಲಯ ನಿಷೇಧಿಸಿದೆ. ಹಾಗಾದರೆ ಶತಮಾನಗಳ ಸಾಂಸ್ಕೃತೀಯ ಸಂಪ್ರದಾಯದ ಅಂತ್ಯವೇ? ಕರ್ನಾಟಕ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜನರು ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯುತ್ತಿದ್ದಾರೆ....
-
Sri Ere Gowda- Story behind the movie"Thithi" - ಶ್ರೀ ಈರೇ ಗೌಡ -ಯಶಸ್ವೀ ಚಿತ್ರ "ತಿಥಿ"ಯ ಹಿಂದಿನ ಕಥೆ
11/03/2021 Duração: 19minAn exclusive interview with Sri Ere Gowda who took the major role creating a successful movie "Thithi" - ಕನ್ನಡ ಚಲನಚಿತ್ರ "ತಿಥಿ" ಯಶಸ್ಸಿನ ಹಿಂದಿನ ಮುಖ್ಯ ಸೂತ್ರಧಾರ ಶ್ರೀ ಈರೇ ಗೌಡರರೊಂದಿಗೆ ಒಂದು ವಿಶೇಷ ಸಂದರ್ಶನ.
-
Ethnic dating in Australia - ಆಸ್ಟ್ರೇಲಿಯಾದಲ್ಲಿ ಜನಾಂಗೀಯ ಭೇಟಿ
11/03/2021 Duração: 11minIn a multicultural country like Australia, marriage or partnering outside of ones ethnic group is no longer unusual. - ಆಸ್ಟ್ರೇಲಿಯಾದಂತಹ ಬಹು ಸಾಂಸ್ಕೃತಿಕ ರಾಷ್ಟ್ರದಲ್ಲಿ ಜನಾಂಗೀಯ ಗುಂಪಿನಿಂದಾಚೆಗೆ ವಿವಾಹವಾಗುವುದು ಹಾಗೂ ಜೊತೆಗಾರರಾಗುವುದು ಸಾಮಾನ್ಯವಾದ ರೂಢಿಯಾಗಿದೆ.
-
PM Modi hits back at Congress Vice President - ಕಾಂಗ್ರೆಸ್ ಗೆ ತಿರುಗೇಟು ನೀಡಿದ ಪ್ರಧಾನ ಮಂತ್ರಿ ಮೋದಿ
11/03/2021 Duração: 13minInteractive commentary on current affairs for the weekend of 13 / 2 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೩ / ೨ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Free English classes for migrants - ವಲಸಿಗರಿಗೆ ಉಚಿತವಾದ ತರಗತಿಗಳು
11/03/2021 Duração: 10minThe federal government encourages adult literacy education across the country for newly arrived and refugees by running English learning programs for free. - ಕೇಂದ್ರ ಸರ್ಕಾರವು ಹೊಸದಾಗಿ ಆಗಮಿಸುವ ವಲಸಿಗರಿಗಾಗಿ ಮತ್ತು ನಿರಾಶ್ರಿತರಿಗಾಗಿ ದೇಶಾದ್ಯಂತ ಉಚಿತವಾದ ಇಂಗ್ಲೀಷ್ ಕಲಿಯುವ ಕಾರ್ಯಕ್ರಮಗಳನ್ನು ನಡೆಸಿ ಉತ್ತೇಜಿಸುತ್ತಿದೆ.
-
Master stroke of a genius : Demonitsation of Rs 500 & Rs 1000 notes - ಮೇಧಾವಿಯ ಮಾಸ್ಟರ್ ಸ್ಟ್ರೋಕ್ : ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ರದ್ದತಿ
11/03/2021 Duração: 15minInteractive commentary on current affairs for the weekend of 14 / 11 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೪ /೧೧ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Preview of 'First Contact - Season 2' - 'ಮೊದಲ ಸಂಪರ್ಕ - ಎರಡನೇ ಆವೃತ್ತಿ' : ಮುನ್ನೋಟ
11/03/2021 Duração: 09minThe first season of 'First Contact' sparked debate across the country when 6 Australians ventured into Aboriginal Australia for the first time. Logie award winning series is coming back for a second season, but this time, journalist Ray Martin will take on the journey six Australian celebrities with very conflicting opinions about our nations's indigenous peoples - 'ಫಸ್ಟ್ ಕಾಂಟಾಕ್ಟ್' ಸಾಕ್ಷ್ಯ ಚಿತ್ರದ ಮೊದಲ ವರ್ಷದ ಪ್ರದರ್ಶನದಲ್ಲಿ, ಆರು ಜನ ಆಸ್ಟ್ರೇಲಿಯನ್ನರು ಮೊದಲ ಬಾರಿಗೆ ಆದಿವಾಸಿ ಆಸ್ಟ್ರೇಲಿಯಾಕ್ಕೆ ಕಾಲಿಟ್ಟಾಗ ದೇಶಾದ್ಯಂತ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಲೋಗಿ ಪ್ರಶಸ್ತಿ ವಿಜೇತ ಮಾಲಿಕೆಯು, ಎರಡನೇ ವರ್ಷದ ಪ್ರದರ್ಶನಕ್ಕಾಗಿ ಮರಳಿ ಬರಲಿದೆ. ಆದರೆ ಈ ಬಾರಿ, ಪತ್ರಕರ್ತ ರೇ ಮಾರ್ಟಿನ್ ತಮ್ಮ ಜತೆಯಲ್ಲಿ ದೇಶದ ಸ್ಥಳಜನ್ಯ ಜನರ ಬಗ್ಗೆ ತೀರಾ ವ್ಯತಿರಿಕ್ತವಾದ ಅಭಿಪ್ರಾಯ ಹೊಂದಿರುವ ೬ ಜನ ಖ್ಯಾತ ವ್ಯಕ್ತಿಗಳನ್ನು ಕರೆದೊಯ್ಯುತ್ತಿದ್ದಾರೆ.
-
How to Job search - ಹೇಗೆ ಉದ್ಯೋಗಾನ್ವೇಷಣೆ ಮಾಡುವುದು
11/03/2021 Duração: 09minJob searching is often a frustrating experience for new migrants. A lack of Australian experience and cross-cultural misunderstandings can provide additional barriers. - ಹೊಸದಾಗಿ ಆಗಮಿಸುವ ವಲಸಿಗರಿಗೆ ಉದ್ಯೋಗ ಅರಸುವುದು ಬಹಳಷ್ಟು ಸಾರಿ ಹತಾಶೆಯ ಅನುಭವ. ಆಸ್ಟ್ರೇಲಿಯಾದಲ್ಲಿನ ಅನುಭವದ ಕೊರತೆ ಮತ್ತು ಸಾಂಸ್ಕೃತೀಯ ಅಡೆತಡೆಗಳಿಂದಾಗುವ ಅಪಾರ್ಥಗಳು ಇನ್ನೂ ಹೆಚ್ಚಿನ ಅಡೆತಡೆಗಳಿಗೆ ದಾರಿ ಮಾಡಿಕೊಡುತ್ತವೆ.
-
Economy stable even after demonetization : World Bank - ಭಾರತದ ನೋಟು ನಿಷೇಧದ ಬಳಿಕವೂ ಆರ್ಥಿಕ ವ್ಯವಸ್ಥೆ ಧೃಡವಾಗಿದೆ : ವಿಶ್ವಬ್ಯಾಂಕ್
11/03/2021 Duração: 17minInteractive commentary on current affairs for the weekend of 16 / 1 / 2017 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೬ / ೧ / ೨೦೧೭ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
US remembers 9/11 victims 15 years on - ೯/೧೧ ರ ದುರಂತದ ದುರ್ದೈವಿಗಳನ್ನು ಅಮೇರಿಕ ೧೫ ನೇ ವಾರ್ಷಿಕದಂದು ನೆನೆಪಿಸಿಕೊಂಡಿದೆ
11/03/2021 Duração: 06minAmericans have paused to remember the victims of September 11, fifteen years after the coordinated attacks that killed almost 3,000 people. - ಏಕಕಾಲದ ಧಾಳಿಯಲ್ಲಿ, ಹೆಚ್ಚು ಕಡಿಮೆ ೩,೦೦೦ ಜನರನ್ನು ಬಳಿ ತೆಗೆದುಕೊಂಡ ಸೆಪ್ಟೆಂಬರ್ ೧೧ ರ ಪ್ರಕರಣ ಜರುಗಿ ೧೫ ವರ್ಷಗಳ ನಂತರವೂ, ಅಮೆರಿಕನ್ನರು ಧಾಳಿಯಲ್ಲಿ ಸತ್ತವರನ್ನು ನೆನೆಸಿಕೊಳ್ಳಲು ಸಮಯ ಮಾಡಿಕೊಂಡಿದ್ದಾರೆ.