Informações:
Sinopse
Listen to interviews, features and community stories from the SBS Radio Kannada program, including news from Australia and around the world. - , .
Episódios
-
PM Modi warns of fake cow protectors - ನಕಲಿ ಗೋ ರಕ್ಷಕರ ಬಗ್ಗೆ ಎಚ್ಚರಿಸಿದ ಪ್ರಧಾನಮಂತ್ರಿ ಮೋದಿ
11/03/2021 Duração: 22minInteractive commentary on current affairs for the weekend of 8 / 8 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೮ / ೮ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
How safe is your census data? - ನಿಮ್ಮ ಜನಗಣತಿಯ ಮಾಹಿತಿ ಎಷ್ಟು ಭದ್ರ?
11/03/2021 Duração: 10minAustralia's census has a history of keeping personal information secure and private.However, this year the Australian Bureau of Statistics (ABS) will make it compulsory for people to include their names and addresses. Privacy advocates are concerned that the move will not only lead to public backlash against the census but also undermine the accuracy and credibility of the census results. - ಆಸ್ಟ್ರೇಲಿಯಾದ ಜನಗಣತಿ, ವೈಯ್ಯಕ್ತಿಕ ಮಾಹಿತಿಯನ್ನು ಖಾಸಗಿಯಾಗಿ ಮತ್ತು ಭದ್ರವಾಗಿ ಇಟ್ಟುಕೊಳ್ಳುವ ಚರಿತ್ರೆಯನ್ನು ಹೊಂದಿದೆ. ಹಾಗಾದರೂ, ಈ ವರ್ಷ ದಿ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಜನರಿಗೆ ತಮ್ಮ ಹೆಸರು ಮತ್ತು ವಿಳಾಸಗಳನ್ನು ಸೇರಿಸಲು ಖಡ್ಡಾಯಗೊಳಿಸಲಿದೆ. ಖಾಸಗಿ ಸ್ವಾತಂತ್ರ್ಯ ಪರವಾದಿಗಳು, ಈ ಕ್ರಮವು ಜನಗಣತಿಯ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ದಾರಿ ಮಾಡಿ ಕೊಡುವುದೇ ಅಲ್ಲದೇ ಜನಗಣತಿಯ ಫಲಿತಾಂಶದ ನಿಖರತೆ ಹಾಗೂ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಮೂಡಿಸುತ್ತದೆ
-
Public Housing in Australia - ಆಸ್ಟ್ರೇಲಿಯಾದ ಸಾರ್ವಜನಿಕ ವಸತಿ : ಒಂದು ವಿವರಣೆ
11/03/2021 Duração: 12minFor new Australians securing accommodation is an integral part of the settlement process. - ನೂತನ ಆಸ್ಟ್ರೇಲಿಯನ್ನರಿಗೆ ಒಂದು ವಾಸಸ್ಥಾನವನ್ನು ಹೊಂದುವುದು ನೆಲೆಸುವ ಪ್ರಕ್ರಿಯೆಯ ಅವಿಭಾಜ್ಯ ಭಾಗ.
-
Study finds religion, ethnicity can affect saving habits - ಧಾರ್ಮಿಕ ನಂಬಿಕೆಗಳು ಹಾಗೂ ಜನಾಂಗೀಯ ಅಂಶಗಳು ಉಳಿತಾಯದ ಅಭ್ಯಾಸದ ಮೇಲೆ ಪ್ರಭಾವ ಬೀರುತ್ತವೆ
11/03/2021 Duração: 04minA study has found religious and ethnicity can have significant influence on whether or not people decide to save their money. The study conducted at Macquarie University in Sydney found religious people and those of Chinese heritage are more likely to save money. - ಹಣ ಉಳಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ತಳೆಯುವಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಜನಾಂಗೀಯ ಅಂಶಗಳು ಬಹು ಮಹತ್ವವಾದ ಪ್ರಭಾವ ಬೀರುತ್ತವೆ...
-
Possible reshuffle of Central council of ministers? - ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ?
11/03/2021 Duração: 12minInteractive commentary on current affairs for the weekend of 05/07/16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೦೫/೦೭/೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Malcolm Turnbull claims election victory - ಮಾಲ್ಕಮ್ ಟರ್ನ್ಬುಲ್ ಚುನಾವಣೆ ಜಯ ಘೋಷಣೆ
11/03/2021 Duração: 06minPrime Minister Malcolm Turnbull has formally declared victory in the federal election .. eight days after Australians went to the polls. - ಕೇಂದ್ರ ಚುನಾವಣೆಯಾಗಿ ಎಂಟು ದಿನಗಳ ನಂತರ ಪ್ರಧಾನಿ ಮಾಲ್ಕಮ್ ಟರ್ನ್ಬುಲ್ ಭಾನುವಾರದಂದು ಜಯ ಘೋಷಿಸಿದರು
-
What's new about 2016's census - ೨೦೧೬ ರ ಜನಗಣತಿಯಲ್ಲಿ ಹೊಸತೇನು?
11/03/2021 Duração: 06minThere are some major changes in the 2016 national census which Australians will complete on the 9th of August. Aside from being the first digitally-focused census, there are changes to a key question and how personal information will be retained. That has raised security and privacy concerns - ಮುಂಬರುವ ಆಗಸ್ಟ್ ೯ ರ ೨೦೧೬ ರ ರಾಷ್ತ್ರೀಯ ಜನಗಣತಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಸೇರಿವೆ. ಈ ಬಾರಿಯ ಜನಗಣತಿ, ಮೊಟ್ಟ ಮೊದಲ ಅಂಕೀಯ ವ್ಯವಸ್ಥೆ ಕೇಂದ್ರಿತ ಅರ್ಥಾತ್ 'ಡಿಜಿಟಲಿ ಫೋಕಸ್ಡ್'. ಅಲ್ಲದೆಯೇ, ಮುಖ್ಯ ಪ್ರಶ್ನೆಯಲ್ಲಿ ಬದಲಾವಣೆಗಳಿವೆ ಮತ್ತು ಹೇಗೆ ವೈಯ್ಯಕ್ತಿಕವಾದ ಮಾಹಿತಿಯನ್ನು ಶೇಖರಿಸಲಾಗುತ್ತದೆ ಎಂಬುದರ ಬಗ್ಗೆ ಬದಲಾವಣೆಗಳಿವೆ. ಈ ಬದಲಾವಣೆ ಭದ್ರತೆಯ ಹಾಗೂ ವೈಯ್ಯಕ್ತಿಕವಾದ ಕಾಳಜಿಗೆ ಎಡೆ ಮಾಡಿ ಕೊಟ್ಟಿದೆ.
-
Social media - staying or quitting? - ಸಾಮಾಜಿಕ ಮಾಧ್ಯಮ ಜಾಲ - ಉಳಿಯುವುದೇ ಇಲ್ಲ ತೊರೆಯುವುದೇ?
11/03/2021 Duração: 11minIt is estimated that 2.3 billion people use social media worldwide. However, there is growing concern amongst users. Many quitters say they feel relieved. Has an anti-social-media movement started? - ವಿಶ್ವಾದ್ಯಂತ ೨. ಬಿಲಿಯನ್ ಜನರು ಸಾಮಾಜಿಕ ಜಾಲಗಳನ್ನು ಉಪಯೋಗಿಸುವರೆಂದು ಒಂದು ಅಂದಾಜು ಹೇಳುತ್ತದೆ. ಹಾಗಾದರೂ ಬಳಕೆದಾರರಲ್ಲಿ ಬೆಳೆಯುತ್ತಿರುವ ಕಳವಳ, ಬಹಳಷ್ಟು ಬಳಕೆದಾರರು ಮಾಧ್ಯಮದಿಂದ ದೂರ ಸರಿಯುತ್ತಿದ್ದಾರೆ. ಜಾಲವನ್ನು ತೊರೆದವರು ತಾವು ನಿರಾಳವಾಗಿರುವುದಾಗಿ ಹೇಳುತ್ತಾರೆ. ಅಂದರೆ ಸಾಮಾಜಿಕ ಮಾಧ್ಯಮ ಜಾಲ-ವಿರೋಧಿ ಚಳುವಳಿ ಆರಂಭವಾಗಿದೆಯೇ?
-
Pink Sari Project-An interview with Smt.Rekha Shashikanth - ಪಿಂಕ್ ಸ್ಯಾರಿ ಪ್ರಾಜೆಕ್ಟ್-ಶ್ರೀಮತಿ ರೇಖಾ ಶಶಿಕಾಂತ್ ರವರೊಡನೆ ಸಂದರ್ಶನ
11/03/2021 Duração: 10minPink Sari Project National Song Writing Competition winners perform in Pink Sari Melodies Concert on Saturday, 19th November at the Auburn Town Hall. - ಪಿಂಕ್ ಸ್ಯಾರಿ ಪ್ರಾಜೆಕ್ಟ್ ನ್ಯಾಷನಲ್ ಸಾಂಗ್ ರೈಟಿಂಗ್ ಕಾಂಪಿಟಿಷನ್ ವಿಜೇತರು ಪಿಂಕ್ ಸ್ಯಾರಿ ಮೆಲೋಡೀಸ್ ಕಾನ್ಸರ್ಟ್ , ಶನಿವಾರ ನವೆಂಬರ್ ೧೯ ರಂದು ಆಬರ್ನ್ ಟೌನ್ ಹಾಲ್ ನಲ್ಲಿ ಹಾಡಲಿದ್ದಾರೆ.
-
What is Australia Day? - ಆಸ್ಟ್ರೇಲಿಯಾ ದಿವಸ ಎಂದರೇನು?
11/03/2021 Duração: 09minAustralia's national day has its roots in the country's colonial past. It marks the day when the First Fleet of 11 British ships sailed into Port Jackson with Governor Arthur Philip raising the British flag in Sydney Cove on 26 January, 1788. Many Indigenous Australians regard it as 'Invasion' or 'Survival' Day. How has the meaning of Australia Day changed over time? - ಆಸ್ಟ್ರೇಲಿಯಾದ ರಾಷ್ಟ್ರೀಯ ದಿವಸ, ದೇಶದ ವಸಾಹತುಶಾಹಿ ದಿನಗಳಿಗೆ ಬೇರು ಚಾಚಿದೆ. ವರ್ಷ ೧೭೮೮ ರ ಜನವರಿ ೨೬ ರಂದು ಬ್ರಿಟಿಷ್ ಧ್ವಜವನ್ನು ಹಾರಿಸಿಕೊಂಡು ಗವರ್ನರ್ ಆರ್ಥರ್ ಫಿಲಿಪ್ ಅವರ ನಾಯಕತ್ವದಲ್ಲಿ ಮೊದಲ ನೌಕಾಪಡೆಯ ೧೧ ನೌಕೆಗಳು ಸಿಡ್ನಿ ಕೊಲ್ಲಿಯಲ್ಲಿನ ಪೋರ್ಟ್ ಜ್ಯಾಕ್ಸನ್ ಗೆ ಸಾಗಿ ಬಂದ ದಿವಸ. ಬಹಳಷ್ಟು ಸ್ಥಳಜನ್ಯ ಆಸ್ಟ್ರೇಲಿಯನ್ನರು ಆ ದಿವಸವನ್ನು 'ಆಕ್ರಮಣ'ದ ಅಥವಾ 'ಬದುಕುಳಿದ' ದಿನವನ್ನಾಗಿ ಕಾಣುತ್ತಾರೆ. ಕಾಲಾಂತರದಲ್ಲಿ ಆಸ್ಟ್ರೇಲಿಯಾ ದಿವಸದ ಅರ್ಥ ಹೇಗೆ ಬದಲಾಗಿದೆ?
-
To please Congress party rebel members - Siddharamaiah’s new deal - ಭಿನ್ನಮತೀಯರ ಸಮಾಧಾನಕ್ಕೆ ಸಿದ್ಧರಾಮಯ್ಯನವರ ಶ್ರಮ
11/03/2021 Duração: 09minIn this week's edition of 'Week To Week', D.Garud talks to Bellave Nagashayana on following stories : - ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಬೆಳ್ಳಾವೆ ನಾಗಶಯನ ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;
-
AFL embraces diversity - ವೈವಿಧ್ಯತೆಯನ್ನು ಆವರಿಸಿಕೊಂಡ ಎ ಎಫ್ ಎಲ್
11/03/2021 Duração: 09minWhether it's watching matches, playing on the field or supporting their favourite players, many migrants in Australia are embracing AFL, which has become more multicultural with many new migrants taking up footy for a sense of belonging. - ಪಂದ್ಯಗಳನ್ನು ವೀಕ್ಷಿಸುವುದು, ಅಥವಾ ತಮ್ಮ ಆಟಗಾರರನ್ನು ಬೆಂಬಲಿಸಲು ಅಥವಾ ಮೈದಾನದಲ್ಲಿ ಆಡುವುದಾದರೂ, ಬಹಳಷ್ಟು ವಲಸಿಗರು ಎ ಎಫ್ ಎಲ್ ಅಂದರೆ ಆಸ್ಟ್ರೇಲಿಯನ್ ಫುಟ್ ಬಾಲ್ ಲೀಗ್ ಆಡುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ತಾವು ದೇಶಕ್ಕೆ ಸೇರಿದವರೆಂಬ ಭಾವನೆಗಳ ಬಹಳಷ್ಟು ನೂತನ ವಲಸಿಗರು ಫುಟಿಯನ್ನು ಆಡಲು ಆರಂಭಿಸಿದ್ದು ಎ ಎಫ್ ಎಲ್ ಹೆಚ್ಚು ಹೆಚ್ಚಾಗಿ ಬಹುಸಾಂಸ್ಕೃತೀಯವಾಗುತ್ತಿದೆ.
-
Breather for Karanataka in the Kaveri dispute - ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ಉಸಿರಾಡಲು ಅವಕಾಶ
11/03/2021 Duração: 13minInteractive commentary on current affairs for the weekend of 10 / 10 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೦ / ೧೦ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
Kaveri issue turns violent - ಹಿಂಸಾಚಾರಕ್ಕೆ ತಿರುಗಿದ ಕಾವೇರಿ ವಿವಾದ
11/03/2021 Duração: 11minInteractive commentary on current affairs for the weekend of 12 / 9 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೨ / ೯ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
How to complete the census? - ಜನಗಣತಿ ವಿವರಗಳನ್ನು ಹೇಗೆ ತುಂಬುವುದು?
11/03/2021 Duração: 06minThe 2016 census on August 9 will be Australia's biggest ever survey. The Australian Bureau of Statistics(ABS) expects to count 24 million people from more than two hundred countries speaking over three hundred languages. - ಮುಂಬರುವ ಆಗಸ್ಟ್ ೯ ರಂದು ಜರುಗುವ ೨೦೧೬ ರ ಜನಗಣತಿ ಆಸ್ಟ್ರೇಲಿಯಾದಲ್ಲಿ ಇದುವರೆವಿಗೂ ಜರುಗದೆ ಇದ್ದ ಬೃಹತ್ ಪ್ರಮಾಣದ ಸಮೀಕ್ಷೆ. ೨೦೦ ಕ್ಕೂ ಮಿಕ್ಕ ರಾಷ್ಟ್ರಗಳಿಂದ ಬಂದ ಜನರು ೩೦೦ ಕ್ಕೂ ಮಿಕ್ಕ ಭಾಷೆಯಲ್ಲಿ ಮಾತನಾಡುವವರನ್ನೊಳಗೊಂಡ ೨೪ ಮಿಲಿಯನ್ ಜನಸಂಖ್ಯೆಯ ಜನಗಣತಿಯನ್ನು ದಿ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್(ಎ ಬಿ ಯಸ್) ನಿರೀಕ್ಷಿಸುತ್ತಿದೆ. ಪ್ರತಿ ೫ ವರ್ಷಕ್ಕೊಮ್ಮೆ ಜರುಗುವ, ಈ ಜನಗಣತಿ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ದೇಶದ ಜನರ ಮುಖ್ಯ ಗುಣಲಕ್ಷಣಗಳು ನೆರವಾಗುವುದು.
-
Social-cohesion report finds barriers strong for some - ಸಾಮಾಜಿಕ ಐಕ್ಯತೆ ಬಗ್ಗೆ ವರದಿಯಲ್ಲಿ ಕಂಡುಬಂದ, ಕೆಲವರಿಗಿರುವ ಬಲವಾದ ಅಡೆತಡೆಗಳು
11/03/2021 Duração: 10minA major survey of Asutralian-born and immigrant Australians finds, despite widely shared values, many people struggle to feel accepted within mainstream society. - ಆಸ್ಟ್ರೇಲಿಯಾದಲ್ಲಿ ಹುಟ್ಟಿದ ಮತ್ತು ವಲಸಿಗ ಆಸ್ಟ್ರೇಲಿಯನ್ನರಲ್ಲಿ ನಡೆಸಿದ ಪ್ರಮುಖ ಸಮೀಕ್ಷೆ ಒಂದರಲ್ಲಿ, ವ್ಯಾಪಕವಾಗಿ ಹಂಚಿಕೊಂಡ ಮೌಲ್ಯಗಳ ಸಹಿತವೂ, ಬಹಳಷ್ಟು ಜನರು ಮುಖ್ಯವಾಹಿನಿ ಸಮಾಜದಲ್ಲಿ ಮಾನ್ಯತೆ ಪಡೆಯಲು ಹೋರಾಡಬೇಕಾಗಿದೆ ಎಂಬುದಾಗಿ ತಿಳಿಸುತ್ತದೆ.
-
Indian army retaliates for Kupwara attack - ಕೂಪ್ವಾರ ಧಾಳಿಗೆ ಬದಲು ಕೊಟ್ಟ ಭಾರತೀಯ ಸೇನೆ
11/03/2021 Duração: 13minInteractive commentary on current affairs for the weekend of 31 / 10 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೧ / ೧೦ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ
-
SBS Radio opens public consultations for review - SBS Radio opens public consultations for review
11/03/2021 Duração: 08minSBS is set to conduct public consultation on the criteria proposed for its Radio Services Review.The review started on Monday (nov 14) and running through December the 11th, audiences, communities and stakeholders will have the chance to offer input on the audio and language content. - ತನ್ನ ರೇಡಿಯೋ ಸೇವೆಗಳ ಪುನರವಲೋಕನಕ್ಕಾಗಿ ಪ್ರಸ್ತಾಪಿತ ಮಾನದಂಡಗಳ ಬಗ್ಗೆ ಸಾರ್ವಜನಿಕರ ಜತೆ ಸಮಾಲೋಚನೆ ನಡೆಸಲು ಎಸ್ ಬಿ ಎಸ್ ಆರಂಭಿಸಿದೆ. ಈ ಸಮಾಲೋಚನೆ ನವೆಂಬರ್ ೧೪ ರಿಂದ ಡಿಸೆಂಬರ್ ೧೧ ರ ವರೆವಿಗೆ ನಡೆಯಲಿದ್ದು, ಶ್ರೋತೃಗಳಿಗೆ, ಸಮುದಾಯಗಳಿಗೆ ಹಾಗೂ ಆಸಕ್ತರಿಗೆ ಕಾರ್ಯಕ್ರಮಗಳಲ್ಲಿ ಏನು ಅಳವಡಿಸಬೇಕು ಎಂಬುದರ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಲು ಅವಕಾಶವಿರುತ್ತದೆ.....
-
Young Singers of Karnataka - ಕರ್ನಾಟಕದ ಯುವ ಗಾಯಕರು
11/03/2021 Duração: 23minThere is a new wave of young singers in Kannada movie industry. They are prepared to do the hard yard to make a place for themselves in the industry. - ಕನ್ನಡ ಚಲನ ಚಿತ್ರ ರಂಗದಲ್ಲಿ ಯುವ ಗಾಯಕರ ಒಂದು ಹೊಸ ಅಲೆ ಬಂದಿದೆ. ಈ ಯುವ ಗಾಯಕರು ಚಲನ ಚಿತ್ರ ಸಂಗೀತ ಕ್ಷೇತ್ರದಲ್ಲಿ ತಮಗಾಗಿಯೇ ಒಂದು ಸ್ಥಾನ ಕಲ್ಪಿಸಿಕೊಳ್ಳಲು ಎಷ್ಟೇ ಶ್ರಮಕ್ಕಾದರೂ ಸಿದ್ಧರಿದ್ದಾರೆ.
-
Monsoon Session Starts; Oppn parties ready to confront Govt - ಮುಂಗಾರು ಅಧಿವೇಶನದ ಆರಂಭ ; ವಿಪಕ್ಷಗಳ ಯುದ್ಧ ಸಿದ್ಧತೆ ;
11/03/2021 Duração: 15minInteractive commentary on current affairs for the weekend of 18 / 7 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೮ / ೭ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ