Sbs Kannada -

World Parkinson's Day - ವಿಶ್ವ ಪಾರ್ಕಿನ್ಸನ್ಸ್ ದಿವಸ

Informações:

Sinopse

World Parkinson's Day is being observed from 11th April till end of the month. For the occasion Shake It Up Australia Foundation is launching a campaign named "Pause 4 Parkinson's", to raise vital funds for continued research into the disease and create an awareness in the community about Parkinson's disease - ಏಪ್ರಿಲ್ ೧೧ ರಿಂದ ಹಿಡಿದು ತಿಂಗಳ ಕೊನೆಯವರೆವಿಗೆ ಪೂರ್ತಿ "ವಿಶ್ವ ಪಾರ್ಕಿನ್ಸನ್ಸ್ ದಿವಸ"ವನ್ನು ಆಚರಿಸಲಾಗುತ್ತಿದೆ. ಅದರ ಅಂಗವಾಗಿ ಷೇಕ್ ಇಟ್ ಅಪ್ ಆಸ್ಟ್ರೇಲಿಯಾ ಪ್ರತಿಷ್ಠಾನ "ಪಾಸ್ ೪ ಪಾರ್ಕಿನ್ಸನ್ಸ್" ಕಾರ್ಯಕ್ರಮವನ್ನು ಹೊಮ್ಮಿಕೊಂಡಿದೆ. ಈ ಕಾರ್ಯಕ್ರಮದ ಮೂಲಕ ಖಾಯಿಲೆಯ ಬಗ್ಗೆ ಮುಂದುವರಿದ ಅಧ್ಯಯನವನ್ನು ಕೈಗೊಳ್ಳಲು ಅವಶ್ಯವಾದ ಹಣವನ್ನು ಸಂಗ್ರಹಿಸುವುದಲ್ಲದೆ, ಸಮುದಾಯದಲ್ಲಿ ಈ ಖಾಯಿಲೆಯ ಬಗ್ಗೆ ಜಾಗೃತಿ ಉಂಟುಮಾಡುವುದು ಪ್ರತಿಷ್ಠಾನದ ಉದ್ದೇಶ.