Sbs Kannada -

Legal Aid in Australia explained - ಆಸ್ಟ್ರೇಲಿಯಾದಲ್ಲಿ ಕಾನೂನಾತ್ಮಕ ನೆರವು

Informações:

Sinopse

All Australians are equal before the law but not everybody can afford to pay for the legal services required to obtain justice. In order to close this gap, there are eight legal aid commissions in Australia, one in each state and territory. - ಕಾನೂನಿನ ಮುಂದೆ ಎಲ್ಲಾ ಆಸ್ಟ್ರೇಲಿಯನ್ನರು ಸಮಾನರು. ಆದರೆ ನ್ಯಾಯ ದೊರಕಿಸಿಕೊಳ್ಳಲು ಕಾನೂನಾತ್ಮಕ ಸೇವೆಯನ್ನು ಪಡೆಯುವುದು ಎಲ್ಲರಿಗೂ ಸಾಧ್ಯವಲ್ಲ. ಈ ಬಿರುಕನ್ನು ಮುಚ್ಚಲು, ಆಸ್ಟ್ರೇಲಿಯಾದಲ್ಲಿ ಪ್ರತಿಯೊಂದು ರಾಜ್ಯ ಮತ್ತು ಟೆರ್ರಿಟೋರಿಗಳಲ್ಲಿ ಒಂದೊಂದರಂತೆ ೮ ಕಾನೂನಾತ್ಮಕ ನೆರವು ನೀಡುವ ಆಯೋಗಗಳಿವೆ ಅರ್ಥಾತ್ ಲೀಗಲ್ ಏಡ್ ಕಮಿಷನ್ ಗಳಿವೆ